HEALTH TIPS

No title

                   ವಿಶ್ವದ ಮೊದಲ ಸೌರ ಹೆದ್ದಾರಿ
   ಬೀಜಿಂಗ್: ಬೆಂಗಳೂರು ಸಹಿತ ಭಾರತದ ದೊಡ್ಡ ಪಟ್ಟಣಗಳಲ್ಲಿ ವೈಟ್ ಟಾಪಿಂಗ್ ರಸ್ತೆ (ಕಾಂಕ್ರೀಟ್ ರಸ್ತೆ) ನಿಮರ್ಾಣ ಭರಾಟೆ ಹೆಚ್ಚಾಗಿದೆ. ಪ್ರತಿವರ್ಷ ಮರುಡಾಂಬರೀಕರಣದ ವೆಚ್ಚ ಉಳಿಯುತ್ತದೆ ಎಂಬುದು ಸ್ಥಳೀಯ ಸಕರ್ಾರಗಳ ಲೆಕ್ಕಾಚಾರವಾಗಿದೆ. ಆದರೆ, ಚೀನಾದಲ್ಲಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿ, ಅದರ ಮೇಲೆ ತೆಳುಪದರದ ಕಾಂಕ್ರೀಟ್ ಹಾಕಿ, ಸೌರವಿದ್ಯುತ್ ಉತ್ಪಾದಿಸುವ ಹೆದ್ದಾರಿಯನ್ನೇ ನಿವರ್ಿಸಲಾಗಿದೆ!
  ಅಂದಾಜು 5,875 ಚದರ ಮೀಟರ್ (63,238 ಚದರಡಿ) ಅಗಲವಾಗಿ ಸೌರಫಲಕಗಳನ್ನು ಅಳವಡಿಸಲಾಗಿದೆ. ಅದರ ಮೇಲೆ ಒಂದು ತುತರ್ು ನಿರ್ಗಮನ ರಸ್ತೆ ಸೇರಿ ದ್ವಿಪಥದ ಹೆದ್ದಾರಿ ನಿವರ್ಿಸಲಾಗಿದೆ. ಪೂರ್ವ ಚೀನಾದ ಶಾಂಡಾಂಗ್ ಪ್ರಾಂತ್ಯದ ಜಿನಾಂಗ್?ನಲ್ಲಿ ಇಂತಹ ರಸ್ತೆ ನಿರ್ವಣಗೊಂಡಿದೆ. ವಾಷರ್ಿಕ 1 ಕೋಟಿ ಕಿ.ವಾಟ್ ವಿದ್ಯುತ್ ಉತ್ಪಾದಿಸಬಹುದು.
    ವಾಹನಗಳಿಗೂ ಚಾಜರ್್
  ಸೌರವಿದ್ಯುತ್ ಹೆದ್ದಾರಿಯು ಸಾಮಾನ್ಯ ವೈಟ್?ಟಾಪಿಂಗ್ ರಸ್ತೆಗಳಿಗಿಂತಲೂ 10 ಪಟ್ಟು ಹೆಚ್ಚಿನ ಒತ್ತಡವನ್ನು ನಿಭಾಯಿಸಬಲ್ಲವು. ಮುಂಬರುವ ದಿನಗಳಲ್ಲಿ ಸೌರ ವಿದ್ಯುತ್ ಮಾರ್ಗದಲ್ಲಿ ಸಂಚರಿಸುವ ವಿದ್ಯುತ್ ಆಧಾರಿತ ವಾಹನಗಳಿಗೆ ಸ್ವಯಂಚಾಲಿತವಾಗಿ ವಿದ್ಯುತ್ ಮರುಪೂರಣ ಮಾಡುವಂತೆ ಮಾಡಲಾಗುವುದು. ಆದ್ದರಿಂದ, ಸೌರ ವಿದ್ಯುತ್ ಹೆದ್ದಾರಿ ನಿಮರ್ಾಣ ಕಾರ್ಯ ದಲ್ಲಿ ಅತ್ಯಾಧುನಿಕ ಸೋಲಾರ್ ಪ್ಯಾನೆಲ್?ಗಳನ್ನೇ ಬಳಸಲಾಗಿದೆ ಎಂದು ಕ್ಸು ಚುನ್ಫು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries