HEALTH TIPS

No title

                  ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನವರಾತ್ರಿ ಮಹೋತ್ಸವ
    ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಶರನ್ನರಾತ್ರಿ ಮಹೋತ್ಸವವು ಅಕ್ಟೋಬರ್ 10 ರಂದು ಬುಧವಾರದಿಂದ ಅಕ್ಟೋಬರ್ 19ನೇ ಶುಕ್ರವಾರದ ತನಕ ವಿವಿಧ ವೈದಿಕ, ಸಾಂಸ್ಕೃತಿಕ, ಧಾಮರ್ಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
   ಶ್ರೀ ಮಠದ ತಂತ್ರಿವರ್ಯರಾದ ಮಾಯಿಪ್ಪಾಡಿ ಬ್ರಹ್ಮಶ್ರೀ ಪುರೋಹಿತ ಮಾಧವ ಆಚಾರ್ಯ ಅವರ ಪ್ರಧಾನ ಆಚಾರ್ಯತ್ವದಲ್ಲಿ ಹಾಗೂ ಶಿಷ್ಯ ವೃಂದದವರ ಸಹಭಾಗಿತ್ವದಲ್ಲಿ ವೈದಿಕ ಕಾರ್ಯಕ್ರಮಗಳು ಜರಗಲಿದೆ. ಅ.10ರಂದು ಪೂವರ್ಾಹ್ನ ಸ್ವಸ್ತಿ ಪುಣ್ಯಾಹ ನವರಾತ್ರಿ ಪ್ರಾರಂಭ, ನವಗ್ರಹ ಪೂಜೆ, ಗಣಪತಿ ಹವನ, ವಿಶ್ವಕರ್ಮ ಹೋಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 6.23ಕ್ಕೆ ದೀಪಾರಾಧನೆ, ಕಾಳಿಕಾಸ್ತೋತ್ರ ಪಾರಾಯಣ, ಅರ್ಚನಾದಿಗಳು, ರಾತ್ರಿ 7ಕ್ಕೆ ವಿವಿಧ ಭಜನಾ ಸಂಘಗಳಿಂದ ಭಜನಾ ಸಂಕೀರ್ತನಾ ಸೇವೆ, 9ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹೀಗೆ ನವರಾತ್ರಿಯ ಪರ್ವಕಾಲದಲ್ಲಿ ನಿತ್ಯ ಕಾರ್ಯಕ್ರಮಗಳು ಮತ್ತು ಎಲ್ಲಾ ದಿನಗಳಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
    ಅ.14ರಂದು ಬೆಳಿಗ್ಗೆ 10.00ಕ್ಕೆ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳರಿಗೆ ಪೂರ್ಣಕುಂಭ ಸ್ವಾಗತ, 10.30ಕ್ಕೆ ಶ್ರೀ ಗುರುಪಾದ ಪೂಜೆ, 11.15ಕ್ಕೆ ಧಾಮರ್ಿಕ ಸಭೆ, ಶ್ರೀ ಜಗದ್ಗುರುವರ್ಯರಿಂದ ಆಶೀರ್ಮಂತ್ರಾಕ್ಷತೆ ನಡೆಯಲಿದೆ.     ಅ. 15ರಂದು ಬೆಳಿಗ್ಗೆ 8ಕ್ಕೆ ಚಂಡಿಕಾ ಹೋಮ ಪ್ರಾರಂಭ, ಮಧ್ಯಾಹ್ನ 12ಕ್ಕೆ ಪೂಣರ್ಾಹುತಿ, ಪ್ರಸಾದ ವಿತರಣೆ, ಸೆ. 16ರಂದು ಬೆಳಿಗ್ಗೆ 9ಕ್ಕೆ ಶ್ರೀ ಕಾಳಿಕಾಂಬಾ ವಿಶ್ವಬ್ರಾಹ್ಮಣ ಮಹಿಳಾ ವೃಂದದವರಿಂದ ಬಲಿವಾಡು ಸೇವೆ, ಲಲಿತನಾಮ ಸ್ತೋತ್ರ ಪಠನ, 10ಕ್ಕೆ ವಿವಿಧ ಸ್ಪಧರ್ೆಗಳು ಜರಗಲಿದೆ. 
    ಸಾಂಸ್ಕೃತಿಕ ಮತ್ತು ಧಾಮರ್ಿಕ ಕಾರ್ಯಕ್ರಮದಂಗವಾಗಿ ಅ.10ರಂದು ಬೆಳಿಗ್ಗೆ 11 ಕ್ಕೆ ಶ್ರೀಪ್ರದಾ ಮಿತ್ರಕೂಟ ನೀಚರ್ಾಲು ಇವರಿಂದ `ಪುರಾಣ ಪ್ರವಚನ' - ವಾಚನ ಕಂಬಾರು ಕೇಶವ ಭಟ್, ಪ್ರವಚನ ಬಿ.ಬಾಲಕೃಷ್ಣ  ಆಚಾರ್ಯ ನೀಚರ್ಾಲು, ಮಧ್ಯಾಹ್ನ 1.30ಕ್ಕೆ ಶ್ರೀ ಕಾಳಿಕಾಂಬಾ ವಿಶ್ವಬ್ರಾಹ್ಮಣ ಯುವಕ ಸಂಘ ಮಧೂರು ಇವರ ಪ್ರಾಯೋಜಕತ್ವದಲ್ಲಿ  ಶ್ರೀ ಬೊಡ್ಡಜ್ಜ ಯಕ್ಷಭಾರತಿ ಕಲಾ ಸಂಘ ಮಧೂರು ಇವರಿಂದ ಯಕ್ಷಗಾನ ಕೂಟ, ಅ.12ರಂದು ಅಪರಾಹ್ನ 11 ಕ್ಕೆ `ಶ್ರೀ ಮಠದ ಅಭಿವೃದ್ಧಿಯಲ್ಲಿ ಸಮಾಜದ ಪಾಲುಗಾರಿಕೆ' - ವಿಚಾರಗೋಷ್ಠಿ, ಮಧ್ಯಾಹ್ನ 2.30ಕ್ಕೆ ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ, ಅ. 13ರಂದು ಅಪರಾಹ್ನ 10.30ಕ್ಕೆ  ಉದಯನ್ ಪಂಜಿಕಲ್ಲು ಅವರಿಂದ `ಭಕ್ತಿಗೀತೆ', ಅ.14ರಂದು ಮಧ್ಯಾಹ್ನ 1.30ಕ್ಕೆ ಶ್ರೀ ಕಾಳಿಕಾಂಬಾ ನಾಟ್ಯ ತರಬೇತಿ ಕೇಂದ್ರ ಮಧೂರು ಹಾಗೂ ಅತಿಥಿ ಕಲಾವಿದರಿಂದ `ಬಪ್ಪನಾಡು ಕ್ಷೇತ್ರ ಮಹಾತ್ಮೆ' ಯಕ್ಷಗಾನ ಬಯಲಾಟ, ಅ.16ರಂದು ಅಪರಾಹ್ನ 11ಕ್ಕೆ ಪುರೋಹಿತ್ ಮೌನೇಶ್ ಆಚಾರ್ಯ ಪುತ್ತಿಗೆ ಅವರ ಪ್ರಾಯೋಜಕತ್ವದಲ್ಲಿ ಕುಂಟಾರು ಪ್ರಕಾಶ ಆಚಾರ್ಯ ನಾರಂಪಾಡಿ ಅವರಿಂದ ಸಂಗೀತ ಕಾರ್ಯಕ್ರಮ, ಅ.18ರಂದು ಬ್ರಹ್ಮಶ್ರೀ ಪುರೋಹಿತ್ ವಾಸುದೇವ ಆಚಾರ್ಯ ನೀಚರ್ಾಲು ಅವರ ಪ್ರಾಯೋಜಕತ್ವದಲ್ಲಿ ಯಕ್ಷಭಾರತಿ ನೀಚರ್ಾಲು ಅವರಿಂದ ಯಕ್ಷಗಾನ ಕೂಟ, ಅ.19ರಂದು ಬೆಳಿಗ್ಗೆ 11ಕ್ಕೆ ಧಾಮರ್ಿಕ ಸಭೆ, ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ, ಮಧ್ಯಾಹ್ನ 1.30ಕ್ಕೆ ಕಾವುಗೋಳಿ ಚಂದ್ರಶೇಖರ ಆಚಾರ್ಯ ಅವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಇವರ ಪ್ರಾಯೋಜಕತ್ವದಲ್ಲಿ ವಿಘ್ನೇಶ್ವರ ಯಕ್ಷಗಾನ ಕಲಾ ಸಂಘ ನೀಚರ್ಾಲು ಮತ್ತು ಅತಿಥಿ ಕಲಾವಿದರಿಂದ `ಮಹಿಷಮಧರ್ಿನಿ ಶಾಂಭವಿ ವಿಲಾಸ' ಯಕ್ಷಗಾನ ಬಯಲಾಟ ಜರಗಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries