HEALTH TIPS

ಮೊಬೈಲ್ ಫೊಟೋ ಪ್ರದರ್ಶನ-ನೀವೂ ಚಿತ್ರ ಕಳಿಸಬಹುದು


     ಕಾಸರಗೋಡು: ಆಡಳಿತೆ ಭಾಷಾ ದಿನಾಚರಣೆ ಅಂಗವಾಗಿ ಜಿಲ್ಲಾ ವಾರ್ತಾ ಇಲಾಖೆ ಕಚೇರಿ ಮತ್ತು ಜಿಲ್ಲಾ ಯೋಜನೆ ಕಚೇರಿ ಜಂಟಿ ವತಿಯಿಂದ ಸರಕಾರಿ ಸಿಬ್ಬಂದಿ ಮತ್ತು ಸಾರ್ವಜನಿಕರಿಗಾಗಿ "ನೇರ್ ಕಾಳ್ಚ(ನೇರ ನೋಟ)" ಎಂಬ ಹೆಸರಲ್ಲಿ ಮೊಬೈಲ್ ಫೊಟೋ ಪ್ರದರ್ಶನ ನಡೆಯಲಿದೆ.
         ಕೇರಳೀಯ ಸಂಸ್ಕೃತಿಗೆ ಮಹತ್ವ ನೀಡುವ ಫೊಟೋಗಳನ್ನು ಮೊಬೈಲ್ ನಲ್ಲಿ ಚಿತ್ರೀಕಿರಿಸಿ 8547860180 ಎಂಬ ವಾಟ್ಸ್ ಅಪ್ ನಂಬ್ರಕ್ಕೆ ರವಾನಿಸಬೇಕು. ನ.4ರ ಸಂಜೆ 5 ಗಂಟೆಗೆ ಮುಂಚಿತವಾಗಿ ಫೊಟೋ ಕಳುಹಿಸಬೇಕು. ಇವುಗಳಲ್ಲಿ ಆಯ್ಕೆಯಾದವುಗಳನ್ನು ನ.6ರಂದು ಮಧ್ಯಾಹ್ನ 1.30ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರದರ್ಶಿಸಲಾಗುವುದು. ವಿಜೇತರಿಗೆ ಆಕರ್ಷಕ ಬಹುಮಾನ ಲಭಿಸಲಿದೆ.   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries