HEALTH TIPS

"ಸಖಿ" ವನ್ ಸ್ಟಾಪ್ ಸೆಂಟರ್ ಚಟುವಟಿಕೆ ಆರಂಭ

     
     ಕಾಸರಗೋಡು:  ದೌರ್ಜನ್ಯಕ್ಕೊಳಗಾಗುವ ಹೆಣ್ಣುಮಕ್ಕಳಿಗೆ, ಮಕ್ಕಳಿಗೆ ಅಗತ್ಯ ಸಹಾಯಗಳು ಒಂದೇ ಛಾವಣಿಯಡಿ ಲಭಿಸುವ ನಿಟ್ಟಿನಲ್ಲಿ "ಸಖಿ" ಎಂಬ ಹೆಸರಿನ ವನ್ ಸ್ಟಾಪ್ ಸೆಂಟರ್ ವಿದ್ಯಾನಗರದಲ್ಲಿರುವ ಕುಟುಂಬ ಕಲ್ಯಾಣ ಉಪಕೇಂದ್ರದಲ್ಲಿ ಚಟುವಟಿಕೆ ಆರಂಭಿಸಿದೆ. 
     ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ಈ ಸೆಂಟರ್ ಪ್ರತಿದಿನ 24 ತಾಸೂ ಚಟುವಟಿಕೆ ನಡೆಸಲಿದೆ. ಮಹಿಳೆಯರು ಅಥವಾ ಮಕ್ಕಳು ಯಾವುದೇ ರೀತಿಯ ದೈಹಿಕ, ಮಾನಸಿಕ ದೌರ್ಜನ್ಯಕ್ಕೊಳಗಾದರೆ ತಾತ್ಕಾಲಿಕ ಆಸರೆ, ಚಿಕಿತ್ಸೆ, ಕಾನೂನಿನ ಸಹಾಯ, ಪೆÇಲೀಸ್ ಸೇವೆ, ಕೌನ್ಸಿಲಿಂಗ್ ಸಹಿತ ಸೇವೆಗಳು ಇಲ್ಲಿ ಲಭ್ಯವಿರುವುವು. ಶಾರೀರಿಕ, ಮಾನಸಿಕ, ಲೈಂಗಿಕ ದೌರ್ಜನ್ಯಕ್ಕೊಳಗಾದವರು ನೇರವಾಗಿ ಸಖಿ ಸೆಂಟರ್ ಗೆ ಹಾಜರಾಗಬಹುದು. ಅಥವಾ ಮಹಿಳಾ ಸಹಾಯ ವಾಣಿ(1091), ನಿರ್ಭಯ ಟ್ರೋಲ್(1800 425 1400), ಮಿತ್ರ(181), ಚೈಲ್ಡ್ ಲೈನ್(1098) ಇವುಗಳಲ್ಲಿ ಯಾವುದಾದರೂ ಒಂದು ನಂಬ್ರಕ್ಕೆ ಕರೆಮಾಡಿ ಸೇವೆ ಪಡೆಯಬಹುದು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries