HEALTH TIPS

ಆ್ಯಂಟಿ ಡೀಫೋರ್ಸ್‍ಮೆಂಟ್ ಕಾರ್ಯಾಚರಣೆ-ಅನಧಿಕೃತ ಚುನಾವಣಾ ಸಾಮಗ್ರಿ ತೆರವು

 

          ಕಾಸರಗೋಡು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆ್ಯಂಟಿ ಡೀಫೋರ್ಸ್‍ಮೆಂಟ್ ತಂಡ ನಡೆಸಿದ ಕಾರ್ಯಾಚರಣೆಯನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದ್ದ 25805 ಹಾಗೂ ಖಾಸಗಿ ಸ್ಥಳಗಳಲ್ಲಿನ 77 ಚುನಾವಣಾಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ.

         ಸಾರ್ವಜನಿಕ ಸ್ಥಳಗಳಲ್ಲಿನ ಚುನಾವಣಾಸಾಮಗ್ರಿಗಳ ಪೈಕಿ ಗೋಡೆಬರಹ, ಭಿತ್ತಿಪತ್ರ, ಬ್ಯಾನರ್‍ಗಳು ಒಳಗೊಂಡಿತ್ತು. ಖಾಸಗಿ ಸ್ಥಳದಲ್ಲಿ ಮಾನದಂಡ ಮೀರಿ ಅಳವಡಿಸಲಾಗಿದ್ದ 70ಭಿತ್ತಿಪತ್ರ, ಏಳು ಬ್ಯಾನರ್‍ಗಳನ್ನು ತೆರವುಗೊಳಿಸಲಾಗಿದೆ. ಸಾರ್ವಜನಿಕ ಯಾ ಖಾಸಗಿ ಸ್ಥಳಗಳಲ್ಲಿ ಕಾನೂನು ಉಲ್ಲಂಘಿಸಿ ಅಳವಡಿಸುವ ಚುನಾವಣಾ ಸಾಮಗ್ರಿಗಳನ್ನು ಗುರುತಿಸಿ, ಅವುಗಳ ವಿಡಿಯೋ ಚಿತ್ರೀಕರಣ ನಡೆಸಿದ ನಂತರ ಕಾನೂನು ಉಲ್ಲಂಘನೆ ಖಚಿತಗೊಂಡ ನಂತರ ಸ್ಕ್ವೇಡ್‍ನಿಂದ ತೆರವುಪ್ರಕ್ರಿಯೆ ನಡೆಯುತ್ತಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries