ದ್ವಿತೀಯ ಪಿಯುಸಿಯಲ್ಲಿ ಉನ್ನತ ಅಂಕಗಳೊಂದಿಗೆ ತೇರ್ಗಡೆ

             ಸಮರಸ ಚಿತ್ರಸುದ್ದಿ:  ಮಂಜೇಶ್ವರ:  ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಾಸರಗೋಡಿನ ಸಿಂಧೂಶ್ರೀ  589 ಅಂಕಗಳೋದಿಗೆ ತೇರ್ಗಡೆಹೊಂದಿದ್ದಾಳೆ. ಈಕೆ ಮಂಗಳೂರು ಎಕ್ಸ್ ಪರ್ಟ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಡಾ. ತಿರುಮಲೇಶ್ ಕೂಳೂರು  ಮತ್ತು   ಗಂಗಾಜ್ಯೋತಿ ದಂಪತಿಯ  ಸುಪುತ್ರಿ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries