ಕರ್ನಾಟಕ ಪಿ.ಯು.ಪರೀಕ್ಷೆ: ಎಡನಾಡಿನ ಅನನ್ಯಾಗೆ ನಾಲ್ಕನೇ ರ್ಯಾಂಕ್

          ಸಮರಸ ಚಿತ್ರಸುದ್ದಿ: ಕುಂಬಳೆ: ಸೂರಂಬೈಲು ಸಮೀಪದ ಎಡನಾಡು ಪಾಡಿ ಕೃಷ್ಣಮೂರ್ತಿ ಆಶಾ ದಂಪತಿಗಳ ಪುತ್ರಿ, ತಲಪ್ಪಾಡಿ ಶಾರದಾ ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಪಿ.ಯು.ಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ.  600ರಲ್ಲಿ 595 ಅಂಕ ಗಳಿಸಿ ಈಕೆ ಈ ಸಾಧನೆ ಮೆರೆದಿದ್ದಾಳೆ. ಇಂಗ್ಲೀಷ್ ನಲ್ಲಿ 95 ಹಾಗೂ ಇತರ ವಿಷಯಗಳಲ್ಲಿ 100 ಅಂಕ ಗಳಿಸಿ ಅತ್ತುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾಳೆ. ಮುಜುಂಗಾವು ಶ್ರೀಭಾರತೀ ವಿದ್ಯಾಪೀಠ ಹಾಗೂ ನೀರ್ಚಾಲು ಮಹಾಜನ ಸಂಸ್ಕøತಪ್ರೌಢಶಾಲೆಯ ಹಳೆ ವಿದ್ಯಾರ್ಥಿನಿಯಾಗಿದ್ದಾಳೆ.Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries