ನವದೆಹಲಿ: ಉಕ್ರೇನ್ ಯುದ್ಧಪೀಡಿತವಾಗಿರುವ ಕಾರಣ, ರೈಲ್ವೆಯು ತನ್ನ ಎಲ್ಎಚ್ಬಿ ಕೋಚ್ಗಳಿಗೆ ಅಗತ್ಯವಿರುವ ಗಾಲಿಗಳನ್ನು ಚೀನಾ ಮೂಲದ ಕಂಪನಿಯಿಂದ ಖರೀದಿ ಮಾಡಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, 'ಎಲ್ಎಚ್ಬಿ ಕೋಚ್ಗಳಿಗೆ ಅಗತ್ಯವಿರುವ 39,000 ಗಾಲಿಗಳನ್ನು ಪೂರೈಸುವ ಸಂಬಂಧ ಜಾಗತಿಕ ಟೆಂಡರ್ ಕರೆಯಲಾಗಿತ್ತು.