HEALTH TIPS

ಸ್ಥಳೀಯ ಸಂಸ್ಥೆಗಳ ಉಪಚುನಾವಣೆ: ಮತದಾನ ಶಾಂತಿಯುತ

                ಕಾಸರಗೋಡು: ಸ್ಥಳೀಯ ಸಂಸ್ಥೆಗಳಿಗೆ ಗುರುವಾರ ನಡೆದ ಉಪಚುನಾವಣೆಯಲ್ಲಿ ಶಾಂತಿಯುತ ಮತದಾನವಾಗಿದೆ. ಕಾಞಂಗಾಡ್ ನಗರಸಭಾ ತೋಯಮಾಲ್ ವಾರ್ಡ್‍ಗೆ ನಡೆದ ಚುನಾವಣೆಯಲ್ಲಿ ಶೇ.84.3 ಮತದಾನವಾಗಿದೆ. 


           ಕುಂಬಳೆ ಗ್ರಾಪಂನ 14ನೇ ಪೆರುವಾಡ್ ವಾರ್ಡಿಗೆ ಐಎಚ್‍ಅರ್‍ಡಿ ಕಾಲೇಜಿನಲ್ಲಿ ನಡೆದ ಚುನಾವಣೆಯಲ್ಲಿ  ಶೇ.75.24,  ಪಳ್ಳಿಕೆರೆ ಪಂಚಾಯಿತಿಯ 19ನೇ ವಾರ್ಡ್ ಪಲ್ಲಿಪುಳ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಶೇ. 57.14, ಕಳ್ಳಾರ್ ಪಂಚಾಯಿತಿಯ ಎರಡನೇ ಅಡ್ಕ ವಾರ್ಡಿಗೆ ನಡೆದ ಚುನಾವಣೆಯಲ್ಲಿ ಶೇ. 79.71, ಬದಿಯಡ್ಕ ಪಂಚಾಯಿತಿಯ 14ನೇ ಪಟ್ಟಾಜೆ ವರ್ಡಿಗೆ ನಡೆದ ಚುನಾವಣೆಯಲ್ಲಿ ಶೇ.79.607 ಮತದಾನವಾಗಿದೆ. 


                 ಚಿತ್ರ: ಕುಂಬಳೆ ಪೆರ್ವಾಡ್ ಉಪಚುನಾವಣೆಗೆ ಆಗಮಿಸಿದ ಮತದಾರರು


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries