ಪೆರ್ಲ-ಏತಡ್ಕ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತ

               ಪೆರ್ಲ: ಪೆರ್ಲ-ಏತಡ್ಕ ರಸ್ತೆಯಲ್ಲಿ ಹಾನಿಗೀಡಾದ ಕಿರು ಸೇತುವೆ ದುರಸ್ತಿ ನಡೆಯಲಿರುವ ಹಿನ್ನೆಲೆಯಲ್ಲಿ ಈ ಹಾದಿಯಾಗಿ ವಾಹನಗಳ ಸಂಚಾರವನ್ನು ಜು.21ರಿಂದ ಒಂದು ತಿಂಗಳ ಕಾಲ ಸ್ಥಗಿತಗೊಳಿಸಿ ಲೋಕೋಪಯೋಗಿ ಇಲಾಖೆ ಆದೇಶ ಹೊರಡಿಸಿದೆ.

               ಕಾಸರಗೋಡು-ಬದಿಯಡ್ಕ ಭಾಗದಿಂದ ಆಗಮಿಸುವ ವಾಹನಗಳು ಬದಿಯಡ್ಕದಿಂದ ಏತಡ್ಕ-ಸುಳ್ಯಪದವು ಮಾರ್ಗವಾಗಿ ಹಾಗೂ ಪೆರ್ಲ ಕಡೆಯಿಂದ ಸಂಚರಿಸುವ ವಾಹನಗಳು ಪಳ್ಳತ್ತಡ್ಕ-ಪುತ್ರಕಳ ಮೂಲಕ ಏತಡ್ಕಕ್ಕೆ ಸಂಚರಿಸಬೇಕಾಗಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries