HEALTH TIPS

ಮೂರು ಸ್ಥಳೀಯ ಸಂಸ್ಥೆಗಳ ಯೋಜನೆಗಳಿಗೆ ಅಂಗೀಕಾರ

               ಕಾಸರಗೋಡು: ಯೋಜನಾ ಸಮಿತಿ ಸಭೆಯಲ್ಲಿ ನೀಲೇಶ್ವರಂ ಬ್ಲಾಕ್ ಪಂಚಾಯತ್, ಬಳಾಲ್ ಮತ್ತು ಚೆರುವತ್ತೂರು ಗ್ರಾಮ ಪಂಚಾಯಿತಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಸುಸೈಡ್  ಸ್ನೇಹ ಪದ್ಮ ಸಂಚಾರಿ ಆರೋಗ್ಯ ಕೇಂದ್ರ, ಪ.ವರ್ಗ-ಪ.ಜಾತಿ ಸಮುದಾಯದ ವಿದ್ಯವಂತ ಯುವಜನತೆಗಾಗಿ ಎನ್‍ಇಟಿ,  ಎಸ್‍ಇಟಿ ತರಬೇತಿ, ನೀಲೇಶ್ವರಂ ಬ್ಲಾಕ್ ಪಂಚಾಯತ್ 2022-23 ವಾರ್ಷಿಕ ಯೋಜನೆಯು ತರಬೇತಿ ಮತ್ತು ಉದ್ಯಮಶೀಲತೆಯ ಕ್ಷೇತ್ರದಲ್ಲಿ ನವೀನ ಮಾದರಿಯ ಯೋಜನೆಗಳನ್ನು ಒಳಪಡಿಸಲಾಗಿದೆ.

                  ಬಳಾಲ್ ಗ್ರಾಮ ಪಂಚಾಯಿತಿಯ ವಾರ್ಷಿಕ ಯೋಜನೆಯಲ್ಲಿ ಮಹಿಳೆಯರಿಗೆ ಡ್ರೈಫ್ರೂಟ್ ಉತ್ಪಾದನೆ, ಪೆÇೀರ್ಟಬಲ್ ಕಿಚನ್ ಗಾರ್ಡನ್ ಯೋಜನೆ, ಒಂದು ಪಂಚಾಯಿತಿಗೆ ಒಂದು ಉತ್ಪನ್ನ ಯೋಜನೆ ಇತ್ಯಾದಿ ವಿವಿಧ ವಿನೂತನ ಯೋಜನೆಗಳು ಒಳಗೊಂಡಿದೆ. ಚೆರುವತ್ತೂರು ಪಂಚಾಯಿತಿಯಲ್ಲಿ ಅಡುಗೆ ಮನೆಯ ಅಂಗಳದಲ್ಲಿ ಕೋಳಿ ಸಾಕಾಣಿಕೆ, ಬಡ್ಸ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಉದ್ಯೋಗಾವಕಾಶ ಕಲ್ಪಿಸುವ ವಿವಿಧ ಯೋಜನೆಗಳನ್ನು ವಾರ್ಷಿಕ ಯೋಜನೆಯಲ್ಲಿ ಒಳಪಡಿಸಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries