ಕಾರ್ಮಾರು ಸನ್ನಿಧಿಯಲ್ಲಿ ರಾಮಾಯಣ ಪ್ರವಚನ 10 ರಿಂದ


                         ಬದಿಯಡ್ಕ: ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಯಕ್ಷಮಿತ್ರ ಸಾಂಸ್ಕøತಿಕ ಸಂಘ, ಮಾನ್ಯ. ಇದರ ನೇತೃತ್ವದಲ್ಲಿ ರಾಮಾಯಣ ವಾಚನ-ಪ್ರವಚನ ಕಾರ್ಯಕ್ರಮ ಆ.10 ರಿಂದ ನಡೆಯಲಿದೆ. ಆ. 16 ರ ವರೆಗೆ ಪ್ರವಚನ ನಡೆಯಲಿದ್ದು ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಪ್ರವಚನ ಮುನ್ನಡೆಸುವರು.
               ಪ್ರತಿದಿನ ಸಂಜೆ 6:00 ರಿಂದ8.00 ವರೆಗೆ ಪ್ರವಚನ ನಡೆಯಲಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries