ಮೊಗೇರು ಕ್ಷೇತ್ರದಲ್ಲಿ ಮಹಿಳಾ ಸಮಿತಿಯಿಂದ 12ನೇ ವರ್ಷದ ವರಮಹಾಲಕ್ಷ್ಮಿ ವ್ರತಾಚರಣೆ


             ಸಮರಸ ಚಿತ್ರಸುದ್ದಿ: ಪೆರ್ಲ: ಮೊಗೇರು ಶ್ರೀದುರ್ಗಾಪರಮೇಶ್ವರೀ ಕ್ಷೇತ್ರದ  ಮಹಿಳಾ ಸಮಿತಿಯ ನೇತೃತ್ವದಲ್ಲಿ 12ನೇ ವರ್ಷದ ವರಮಹಾಲಕ್ಷ್ಮಿ ವ್ರತಾಚರಣೆ ಶ್ರೀಕ್ಷೇತ್ರದ ಶ್ರೀಶಿವಾನಂದ ಸರಸ್ವತಿ ಸಭಾ ಭವನದಲ್ಲಿ ಜರಗಿತು.ಸಮಾಜ ಬಂಧುಗಳು ಪಾಲ್ಗೊಂಡು ಕೃತಾರ್ಥರಾದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries