ಪೆರ್ಮುದೆ: 14ರಂದು ವಾರ್ಷಿಕೋತ್ಸವ


           ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ವಾರ್ಷಿಕೋತ್ಸವ ಆ. 14ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.  ಅಂದು ಬೆಳಿಗ್ಗೆ  11.30ಕ್ಕೆ ದಿವ್ಯಬಲಿಪೂಜೆ ಜರಗಲಿದೆ. ಸಂತ ಲಾರೆನ್ಸಾರ ವಾರ್ಷಿಕ ಹಬ್ಬದ ಅಂಗವಾಗಿ ಆ. 5ರಿಂದ ಸಂಜೆ 5 ಗಂಟೆಗೆ ಇಗರ್ಜಿಯಲ್ಲಿ ನೊವೆನಾ ಹಾಗೂ ದಿವ್ಯಬಲಿಪೂಜೆ ನಡೆಯಲಿದೆ. ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ನೇತೃತ್ವ ನೀಡುವರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


grama rajya

Qries