HEALTH TIPS

ಮಹಾರಾಷ್ಟ್ರ: ಸಾಮ್ನಾ ಪತ್ರಿಕೆಯ ಸಂಪಾದಕರಾಗಿ ಉದ್ಧವ್ ಠಾಕ್ರೆ ಅಧಿಕಾರ ಸ್ವೀಕಾರ

 

         ಮುಂಬೈ: ಶಿವಸೇನಾ ಅಧ್ಯಕ್ಷ ಉದ್ಧವ್‌ ಠಾಕ್ರೆ ಅವರು ಪಕ್ಷದ ಮುಖವಾಣಿಗಳಾದ 'ಸಾಮ್ನಾ' ಮತ್ತು 'ದೊಪಹರ್‌ ಕ ಸಾಮ್ನಾ' ಪತ್ರಿಕೆಗಳ ಸಂಪಾದಕರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.

               'ಸಾಮ್ನಾ' ಮರಾಠಿ ದೈನಿಕವಾಗಿದ್ದರೆ, 'ದೊಪಹರ್‌ ಕ ಸಾಮ್ನಾ' ಹಿಂದಿಯ ಟಾಬ್ಲಾಯ್ಡ್ ಆಗಿದೆ.

ಉಭಯ ಪತ್ರಿಕೆಗಳ ಇನ್‌ಪ್ರಿಂಟ್‌ನಲ್ಲಿ ಸಂಪಾದಕರು ಎಂದು ಉದ್ಧವ್ ಹೆಸರಿದೆ.

             ಈ ಹಿಂದೆ ಸಂಪಾದಕರಾಗಿದ್ದ ಅವರು ಮುಖ್ಯಮಂತ್ರಿಯಾದ ಬಳಿಕ ಆ ಹೊಣೆಯನ್ನು ಪತ್ನಿ ರಶ್ಮಿ ಅವರಿಗೆ ವಹಿಸಿದ್ದರು. ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಸಂಜಯ್‌ ರಾವುತ್ ಅವರನ್ನು ಜಾರಿ ನಿರ್ದೇಶನಾಲಯ ಸದ್ಯ ಬಂಧಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries