HEALTH TIPS

ಕಾಸರಗೋಡು ನಗರ ಸಭೆಯಿಂದ ನಾಳೆ ಬೀಚ್ ವಾಕ್ ಕಾರ್ಯಕ್ರಮ



 
              ಕಾಸರಗೋಡು: 'ಸ್ವಚ್ಛ ನಗರ- ಸುಂದರ ಕರಾವಳಿ' ಯೋಜನೆಯ ಅಂಗವಾಗಿ ಕಾಸರಗೋಡು ನಗರಸಭೆ ವತಿಯಿಂದ ಕರಾವಳಿಯಲ್ಲಿ ನಡಿಗೆ ಕಾರ್ಯಕ್ರಮ ಆಗಸ್ಟ್ 7ರಂದು ನಡೆಯಲಿದೆ. ಅಂದು  ಬೆಳಗ್ಗೆ 9.30ಕ್ಕೆ ಕಾಸರಗೋಡು ಕಡಪ್ಪುರ ಲೈಟ್ ಹೌಸ್‍ನಿಂದ ಲ್ಯಾಂಡಿಂಗ್ ಸೆಂಟರ್ ವರೆಗೆ ನಡಿಗೆ ಆಯೋಜಿಸಲಾಗಿದೆ. ಬೀಚ್ ರಸ್ತೆಯಲ್ಲಿ ಒಂದು ಕಿಲೋಮೀಟರ್ ನಡಿಗೆಯಲ್ಲಿ ಕುಟುಂಬಶ್ರೀ ಕಾರ್ಯಕರ್ತರು, ಸ್ಥಳೀಯರು, ಶಾಲಾ ಮಕ್ಕಳು, ಎಸ್‍ಎಎಫ್ ಸದಸ್ಯರು ಭಾಗವಹಿಸುವರು. ಈ ಸಂದರ್ಭ ಕರಾವಳಿ ಶುಚಿತ್ವ ಕಾರ್ಯಕ್ರಮವೂ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries