HEALTH TIPS

ಲಿಂಗ-ಸಮಾನತೆ ಸಮವಸ್ತ್ರ ಅತಿ-ಪಾಶ್ಚಾತ್ಯೀಕರಿಸಲ್ಪಟ್ಟಿದೆ; ಅನಗತ್ಯ ವಿವಾದ ಸೃಷ್ಟಿಸಬೇಡಿ: ಕುನ್ಹಾಲಿಕುಟ್ಟಿ


                ಮಲಪ್ಪುರಂ: ಲಿಂಗ ಸಮಾನತೆ ಸಮವಸ್ತ್ರ ವಿಚಾರವು ವಿಪರೀತ ಪಾಶ್ಚಾತ್ಯೀಕರಣ ಎಂದು ಶಾಸಕ ಪಿ.ಕೆ.ಕುನ್ಹಾಲಿಕುಟ್ಟಿ ಹೇಳಿದ್ದಾರೆ. ಇದು ಅದ್ಭುತವಾಗಿದೆ ಎಂದು ಹೇಳುವ ಮೊದಲು,  ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ.
                 ಲಿಂಗ ಸಮಾನತೆ  ಸಮವಸ್ತ್ರದ ಮೂಲಕ ಸರ್ಕಾರ ಅನಗತ್ಯ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಕುನ್ಹಾಲಿಕುಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
           ಲಿಂಗ ಸಮಾನತೆ  ಸಮವಸ್ತ್ರವನ್ನು ವೈಭವೀಕರಿಸುವ ಮೊದಲು, ಕೇರಳದ ಸಾಮಾಜಿಕ-ಸಾಂಸ್ಕøತಿಕ ಮಾದರಿಯನ್ನು ಪರಿಶೀಲಿಸಬೇಕಾಗಿದೆ. ಮಕ್ಕಳು ಎದುರಿಸುತ್ತಿರುವ ಬಿಕ್ಕಟ್ಟನ್ನು ಸರ್ಕಾರ ಬಗೆಹರಿಸಬೇಕು. ಶೈಕ್ಷಣಿಕ ಸೌಲಭ್ಯಗಳನ್ನು ಹೆಚ್ಚಿಸಿ ಎಲ್ಲರಿಗೂ ಕಲಿಕಾ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಅನವಶ್ಯಕ ವಿವಾದಗಳಿಗಿಂತ ಶಿಕ್ಷಣ ಮುಖ್ಯ ಎಂದು ಕುನ್ಹಾಲಿಕುಟ್ಟಿ ಹೇಳಿದರು.
            ಕಾಂಗ್ರೆಸ್ ನಿಂದ ದೂರ ಸರಿಯಲು  ಲೀಗ್ ಚಿಂತಿಸುವುದಿಲ್ಲ.  ಯಾವತ್ತೂ ಕಾಂಗ್ರೆಸ್ ಜೊತೆ ಇರುವುದಾಗಿ ಹೇಳಿದ್ದಾರೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries