HEALTH TIPS

ಮಂಕಿಪಾಕ್ಸ್‌: ರೋಗ ಪತ್ತೆ ಕಾರ್ಯದಲ್ಲಿ ಐಸಿಎಂಆರ್ ಯಶಸ್ವಿ

 

              ನವದೆಹಲಿ : 'ಮಂಕಿಪಾಕ್ಸ್‌ ವೈರಾಣುವನ್ನು ಪತ್ತೆಹಚ್ಚುವಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಯಶಸ್ವಿಯಾಗಿದೆ. ಲಸಿಕೆ ಹಾಗೂ ತಪಾಸಣಾ ಕಿಟ್‌ ಅಭಿವೃದ್ಧಿಗಾಗಿ ಸಂಶೋಧನೆ ನಡೆಸಲು ವಿವಿಧ ಸಂಶೋಧನಾ ಸಂಸ್ಥೆಗಳು, ಲಸಿಕೆ ಹಾಗೂ ತಪಾಸಣಾ ಕಿಟ್‌ನ ಭಾರತದ ತಯಾರಕರಿಗೆ ಐಸಿಎಂಆರ್ ಆಹ್ವಾನ ನೀಡಿದೆ' ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಮಂಗಳವಾರ ಹೇಳಿದ್ದಾರೆ.

                   'ಭಾರತದಲ್ಲಿ ಈವರೆಗೆ ಎಂಟು ಮಂಕಿಪಾಕ್ಸ್‌ ಪ್ರಕರಣಗಳ ವರದಿಯಾಗಿವೆ. ರೋಗತಡೆಗೆ ಕಾರ್ಯಪಡೆಯನ್ನೂ ರಚಿಸಲಾಗಿದೆ' ಎಂದು ರೋಗ ತಡೆಗೆ ಸರ್ಕಾರ ಕೈಗೊಂಡ ಕಾರ್ಯಗಳ ಕುರಿತು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವ ಮಾನ್‌ಸುಖ್‌ ಉತ್ತರಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries