HEALTH TIPS

ರೈಲ್ವೇಸ್‌ ಆದಾಯ ಶೇ 38ರಷ್ಟು ಹೆಚ್ಚಳ

 

          ನವದೆಹಲಿ: ಭಾರತೀಯ ರೈಲ್ವೆಯ ಒಟ್ಟಾರೆ ಆದಾಯದಲ್ಲಿ ಶೇ 38ರಷ್ಟು ಏರಿಕೆಯಾಗಿದೆ ಎಂದು ಭಾನುವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

                   'ಈ ವರ್ಷದ ಆಗಸ್ಟ್‌ ಅಂತ್ಯದವರೆಗೆ ರೈಲ್ವೇಸ್‌ಗೆ ₹26,271 ಕೋಟಿ ಆದಾಯ ಬಂದಿದೆ. ಇದರಿಂದಾಗಿ ಒಟ್ಟು ಆದಾಯವು ₹95,486 ಕೋಟಿಗೆ ತಲುಪಿದೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries