HEALTH TIPS

ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿ ನಿರ್ಮಾಣದ ದಾರಂದ ಮುಹೂರ್ತ


            ಬದಿಯಡ್ಕ: ಕನ್ನಪ್ಪಾಡಿಯಲ್ಲಿ ಕೊಡ್ಯಮ್ಮೆ ಅಂತಲ ಮೊಗೇರ ಚಾವಡಿಯ ದಾರಂದ ಮುಹೂರ್ತ ಕಾರ್ಯಕ್ರಮ ಜರಗಿತು. ದೈವಜ್ಞ ಮೋಹನ್ ಮಾಯಿಪ್ಪಾಡಿ ಅವರ ನಿರ್ದೇಶನದಂತೆ ನಡೆದ ಕಾರ್ಯಕ್ರಮದಲ್ಲಿ ಚಾವಡಿಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಐ ಪೆರಿಯಡ್ಕ, ಚಿದಾನಂದ ಆಳ್ವ, ಎಸ್.ನಾರಾಯಣ,ಕೃಷ್ಣ ಕೆ.ಕೆ, ಗುರುವಪ್ಪ ಕೆ, ಸತೀಶ ಮಾಡತ್ತಡ್ಕ, ವಸಂತ ಕೆ,ಪ್ರಜೇಶ್ ಕಂಗಿಲಗುತ್ತು ಮೊದಲಾದವರು ಭಾಗವಹಿಸಿದ್ದರು. ಚಾವಡಿಯ ಜೀರ್ಣೋದ್ಧಾರ ಕಾರ್ಯಕ್ಕೆ ಆರ್ಥಿಕ ಸಹಾಯಕವಾಗಿ ಲಕ್ಕಿ ಕೂಪನ್ ಆಯೋಜಿಸಲು ಸಮಿತಿ ಸಭೆ ನಿರ್ಧರಿಸಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries