HEALTH TIPS

ಕೋವಿಡ್‌ ನಮಗೆ ಹೊಂದಿಕೊಳ್ಳುವುದನ್ನು ಕಲಿಸಿದೆ: ಸಿಜೆಐ

 

            ನವದೆಹಲಿ: 'ಕೋವಿಡ್‌ 19 ನಮಗೆ ಆಧುನಿಕ ಶೈಲಿ ಮೈಗೂಡಿಸಿಕೊಳ್ಳುವ, ಹೊಂದಿಕೊಳ್ಳುವ ಹಾಗೂ ಬದಲಾವಣೆ ಮಾಡಿಕೊಳ್ಳುವುದನ್ನು ಕಲಿಸಿದೆ' ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್‌ ಹೇಳಿದ್ದಾರೆ.

                 ಒಡಿಶಾದ 30 ಜಿಲ್ಲೆಗಳಲ್ಲಿನ ನ್ಯಾಯಾಲಯಗಳನ್ನು 'ಕಾಗದ ರಹಿತ ನ್ಯಾಯಾಲಯ'ಗಳನ್ನಾಗಿ ಮಾರ್ಪಡಿಸಲಾಗಿದ್ದು, ಈ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

              'ತಾಂತ್ರಿಕ ಪ್ರಗತಿಯಿಂದ ಹಲವು ಪ್ರಯೋಜನಗಳು ಇವೆ. ಈಗ ಕುಗ್ರಾಮಗಳ ಸಾಮಾನ್ಯ ಜನರೂ ಕಾನೂನು ಸೇವೆ ಪಡೆಯುವಂತಾಗಿದೆ' ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries