HEALTH TIPS

ಖಾಸಗಿ ಶಾಲೆಯ ಮಕ್ಕಳಿಗೆ ಹಠಾತ್ ಅಸ್ವಸ್ಥತೆ: 30 ಮಕ್ಕಳು ಆಸ್ಪತ್ರೆಗೆ ದಾಖಲು


          ಎರ್ನಾಕುಳಂ: ಅಲುವಾದ ಖಾಸಗಿ ಶಾಲೆಯ ಮಕ್ಕಳು ಅಸ್ವಸ್ಥರಾಗಿದ್ದಾರೆ. ಸುಮಾರು 60 ಮಕ್ಕಳು ಅನಾರೋಗ್ಯ ಮತ್ತು ತುರಿಕೆ ಅನುಭವಿಸಿದರು. ಇದರ ಬೆನ್ನಲೇ 30 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
          ನಿನ್ನೆ ಬೆಳಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮಕ್ಕಳು ಒಟ್ಟಿಗೆ ಏಕೆ ಅಸ್ವಸ್ಥರಾದರು ಎಂಬುದಕ್ಕೆ ಶಾಲೆಯ ಅಧಿಕಾರಿಗಳ ಸಹ ಸ್ಪಷ್ಟಪಡಿಸಿಲ್ಲ.  3 ಗಂಟೆ ಸುಮಾರಿಗೆ ಪೋಷಕರು ಆಗಮಿಸಿ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries