HEALTH TIPS

ಸೈಕಾಲಜಿ ಅಪ್ರೆಂಟಿಸ್ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ


         ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನಲ್ಲಿ "ಜೀವನಿ" ಕಾಲೇಜ್ ಮೆಂಟಲ್ ಅವರ್ನೆಸ್ ಎಂಬ ಯೋಜನೆಯ ಭಾಗವಾಗಿ ತಾತ್ಕಾಲಿಕವಾಗಿ ಸೈಕಾಲಜಿ ಅಪ್ರೆಂಟಿಸ್ ನ್ನು ನೇಮಿಸಿಕೊಳ್ಳುತ್ತಿದೆ. ಅರ್ಹತೆ ಸೈಕಾಲಜಿ ಅಪ್ರೆಂಟಿಸ್, ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ( ಎಂ.ಎ./ಎ.ಎಸ್ಸಿ). ಅನುಭವವಿರುವವರಿಗೆ ಆದ್ಯತೆ ನೀಡಲಾಗುವುದು ಅಕ್ಟೋಬರ್ 20 ಗುರುವಾರ ಬೆಳಿಗ್ಗೆ 11 ಕ್ಕೆ ಕಾಲೇಜಿನಲ್ಲಿ ಸಂದರ್ಶನ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಮೂಲ ಪ್ರಮಾಣ ಪತ್ರಗಳೊಂದಿಗೆ ಹಾಜರಾಗಬಹುದು.  ವೆಬ್‍ಸೈಟ್ www.gpmgcm.ac.in ದೂರವಾಣಿ 04998272670.ಸಂಪರ್ಕಿಸಬಹುದಾಗಿದೆ.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries