HEALTH TIPS

ಆರ್ಮಿ ಡೇ: ಜನವರಿಯಲ್ಲಿ ಬೆಂಗಳೂರಿನಲ್ಲಿ ಪಥಸಂಚಲನ

 

             ನವದೆಹಲಿ: ವಾರ್ಷಿಕ 'ಆರ್ಮಿ ಡೇ' ಅಂಗವಾಗಿ ಬರುವ ಜನವರಿ 15ರಂದು ಬೆಂಗಳೂರಿನಲ್ಲಿ ಪಥಸಂಚಲನ ಕಾರ್ಯಕ್ರಮ ನಡೆಯಲಿದೆ ಎಂದು ಸೇನೆಯ ವಕ್ತಾರ ಮಂಗಳವಾರ ತಿಳಿಸಿದ್ದಾರೆ.

                ರಾಷ್ಟ್ರ ರಾಜಧಾನಿಯಿಂದ ಹೊರಗೆ ಈ ಕಾರ್ಯಕ್ರಮ ಆಯೋಜಿಸಬೇಕು ಎಂಬ ಕೇಂದ್ರ ಸರ್ಕಾರದ ನಿರ್ಧಾರದಂತೆ, ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

            ಲೆಫ್ಟಿನೆಂಟ್‌ ಜನರಲ್ ಕೆ.ಎಂ.ಕಾರಿಯಪ್ಪ ಅವರನ್ನು ಭಾರತೀಯ ಸೇನೆಯ ಮೊದಲ ಕಮಾಂಡರ್‌-ಇನ್‌-ಚೀಫ್‌ ಆಗಿ ನೇಮಕ ಮಾಡಿದ್ದರ ಗೌರವಾರ್ಥ ಪ್ರತಿ ವರ್ಷ ದೆಹಲಿಯ ದಂಡುಪ್ರದೇಶದಲ್ಲಿ ಆರ್ಮಿ ಡೇ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries