ಬದಿಯಡ್ಕ: 2021-22ನೆಯ ಶೈಕ್ಷಣಿಕ ವರ್ಷದ ಯುಎಸ್ಎಸ್ ಪರೀಕ್ಷೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಸಾತ್ವಿಕ್ ಪೈ ಬಿ. ಸ್ಕಾಲರ್ ಶಿಪ್ಗೆ ಅರ್ಹನಾಗಿರುತ್ತಾನೆ ಹಾಗೂ ಇದೇ ಶಾಲೆಯ ನಿಹಾರಿಕಾ ಪಿ ಸ್ಕಾಲರ್ ಶಿಪ್ಗೆ ಅರ್ಹತೆಯೊಂದಿಗೆ ಗಿಫ್ಟೆಡ್ ಚೈಲ್ಡ್ ಅವಾರ್ಡ್ ಪಡೆದಿರುತ್ತಾಳೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ.
ಯುಎಸ್ಎಸ್ ಪರೀಕ್ಷೆಯಲ್ಲಿ ವಿದ್ಯಾಪೀಠದ ವಿದ್ಯಾರ್ಥಿಗಳು
0
October 28, 2022
Tags