HEALTH TIPS

ಮೀಯಪದವು ಶಾಲಾ ಮಕ್ಕಳಿಂದ ವೃತ್ತಿಪರಿಚಯ ಮೇಳದಲ್ಲಿ ಸಾಧನೆ


           ಮಂಜೇಶ್ವರ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ ಜರಗಿದ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ವೇಳದಲ್ಲಿ ಮೀಯಪದವು ಶ್ರೀವಿದ್ಯಾವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಪ್ರದರ್ಶಿಸಿರುತ್ತಾರೆ. ಕಸಿ ಕಟ್ಟುವಿಕೆ ಸ್ಪರ್ಧೆಯಲ್ಲಿ ಗಣೇಶ ಶರ್ಮ ಪಿ(ಪ್ರಥಮ ಎ ಗ್ರೇಡ್), ಸ್ಟಫ್ಡ್ ಟೋಯ್ಸ್ ನಲ್ಲಿ ಆದ್ಯ ಎಸ್.ಎನ್  (ಪ್ರಥಮ ಎ ಗ್ರೇಡ್), ವುಡ್ ಕಾರ್ವಿಂಗ್ ನಲ್ಲಿ ಅಬ್ದುಲ್ ಮಲ್ಲಿಕ್ (ಪ್ರಥಮ ಎ ಗ್ರೇಡ್), ವುಡ್ ವರ್ಕ್ ನಲ್ಲಿ  ಗೌತಮ್ (ದ್ವೀತೀಯ ಎ ಗ್ರೇಡ್), ನ್ಯೂಟ್ರಿಷನ್ ಫುಡ್ ಐಟಮ್ ನಲ್ಲಿ ನೇಹಶ್ರೀ (ದ್ವಿತೀಯ ಎ ಗ್ರೇಡ್) ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries