HEALTH TIPS

ಇಸ್ರೊ: ನ.26ಕ್ಕೆ ಓಶಿಯನ್‌ಸ್ಯಾಟ್‌-3, 8 ನ್ಯಾನೊ ಉಪಗ್ರಹಗಳ ಉಡಾವಣೆ

 

             ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನವೆಂಬರ್‌ 26ಕ್ಕೆ ಪಿಎಸ್‌ಎಲ್‌ವಿ-ಸಿ54/ಇಒಎಸ್‌-06 ಯೋಜನೆಯ ಮೂಲಕ ಓಶಿಯನ್‌ಸ್ಯಾಟ್‌-3 ಮತ್ತು 8 ನ್ಯಾನೊ ಉಪಗ್ರಹಗಳನ್ನು ಉಡ್ಡಯನ ಮಾಡಲಿದೆ.

                    ಶ್ರೀಹರಿಕೋಟಾದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಶನಿವಾರ ಬೆಳಗ್ಗೆ 11.46ಕ್ಕೆ ಸರಿಯಾಗಿ ಗಗನದತ್ತ ಚಿಮ್ಮಲಿದೆ.

                   ಇಒಎಸ್‌-06 (ಓಶಿಯನ್‌ಸ್ಯಾಟ್‌-3) ಮತ್ತು 8 ನ್ಯಾನೊ ಉಪಗ್ರಹಗಳು ಸೇರಿವೆ. ಈ ಪೈಕಿ ಪಿಕ್ಸ್‌ಕ್ಷೆಲ್‌(Pixxel)ನ ಭೂತಾನ್‌ಸ್ಯಾಟ್‌, ಆನಂದ್‌ ಉಪಗ್ರಹಳು, ಧ್ರುವ ಸ್ಪೇಸ್‌ನ ನಾಲ್ಕು ಥೈಬೊಲ್ಟ್‌ ಉಪಗ್ರಹಗಳು, ಅಮೆರಿಕದ ಸ್ಪೇಸ್‌ಫ್ಲೈಟ್‌ನ ನಾಲ್ಕು ಆಯಸ್ಟ್ರೋಕಾಸ್ಟ್‌ ಉಪಗ್ರಹಗಳು ಸೇರಿವೆ ಎಂದು ಇಸ್ರೊದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries