HEALTH TIPS

ರಾಜ್ಯ ಮಟ್ಟದ ಪ್ರತಿಭೆಗೆ ಎಣ್ಮಕಜೆ ಪಂ.ವತಿಯಿಂದ ಅಭಿನಂದನೆ


       ಸಮರಸ ಚಿತ್ರಸುದ್ದಿ: ಪೆರ್ಲ: ಎರ್ನಾಕುಳಂನಲ್ಲಿ ಜರಗಿದ ಕೇರಳ ರಾಜ್ಯ ಶಾಲಾ ವಿಜ್ಞಾನೋತ್ಸವದ ಹೈಸ್ಕೂಲ್ ವಿಭಾಗ ವೃತ್ತಿ ಪರಿಚಯ ಮೇಳದಲ್ಲಿ ವಾಲಿಬಾಲ್ ನೆಟ್ ನಿರ್ಮಾಣಕ್ಕೆ ಎ ಗ್ರೇಡ್ ನೊಂದಿಗೆ ಪ್ರಥಮ ಬಹುಮಾನ ಗಳಿಸಿದ ಅಮಿಶಾ ಮರಿಯಂ ಪೆರ್ಲ ಅವರನ್ನು ಕೇರಳೋತ್ಸವದ ಸಮರೋಪ ಸಮಾರಂಭದಲ್ಲಿ ಪಂಚಾಯತಿ ವತಿಯಿಂದ ಅಭಿನಂದಿಸಲಾಯಿತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries