HEALTH TIPS

ಕಾಶ್ಮೀರದಲ್ಲಿ ಶೂನ್ಯಕ್ಕಿಂತ ಕೆಳಗೆ ಇಳಿದ ತಾಪಮಾನ

 

            ಶ್ರೀನಗರ: ಕಾಶ್ಮೀರದಲ್ಲಿ ಚಳಿಯ ವಾತಾವರಣ ಹೆಚ್ಚುತ್ತಿದ್ದು, ಬಹುತೇಕ ಪ್ರದೇಶಗಳಲ್ಲಿ ರಾತ್ರಿ ತಾಪಮಾನವು ಶೂನ್ಯಕ್ಕಿಂತಲೂ ಕಡಿಮೆಯಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

              'ದಕ್ಷಿಣ ಕಾಶ್ಮೀರದ ಕೋಕರನಾಗ್‌ ಹೊರತುಪಡಿಸಿ ಇತರೆಡೆಗಳಲ್ಲಿ ಮಂಗಳವಾರ ರಾತ್ರಿ ತಾಪಮಾನವು ಶೂನ್ಯಕ್ಕಿಂತ ಕಡಿಮೆಯಿದೆ' ಎಂದೂ ಅಧಿಕಾರಿಗಳು ಹೇಳಿದ್ದಾರೆ.

               ಗುಲ್ಮಾರ್ಗ್‌ದಲ್ಲಿ -3.8, ಪಹಲಗಾಮ್‌ನಲ್ಲಿ -4.8, ಕಾಜಿಗುಂಡ್‌ನಲ್ಲಿ -1.6, ಕುಪ್ವಾರಾದಲ್ಲಿ -2.9 ಡಿಗ್ರಿ ಸೆಲ್ಸಿಯಸ್‌ಗಳಷ್ಟು ತಾಪಮಾನ ದಾಖಲಾಗಿದೆ.

              ಲೇಹ್‌ನಲ್ಲಿ -9.6 ಹಾಗೂ ದ್ರಾಸ್‌ನಲ್ಲಿ -13.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ತಾಪಮಾನ ದಾಖಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries