HEALTH TIPS

ಸದ್ಯದಲ್ಲೇ ದೇಶಾದ್ಯಂತ ಟೈಪ್ ಸಿ ಪೋರ್ಟ್ ಕಡ್ಡಾಯ. ಕೆಲವು ಫೋನ್​ ಕಂಪನಿಗಳಿಗೆ ಎದುರಾಗಲಿದೆ ಸಂಕಷ್

 

             ಬೆಂಗಳೂರು: ಯುರೋಪ್ ಒಕ್ಕೂಟದ ನಂತರ, ಭಾರತ ಕೂಡ ಯುಎಸ್ಬಿ (USB) ಟೈಪ್ - ಸಿ ಕೇಬಲ್ ಅನ್ನು ಭಾರತದಲ್ಲಿ ದೊರೆಯುವ ಎಲ್ಲಾ ಸ್ಮಾರ್ಟ್ ಡಿವೈಸ್​ಗಳಿಗೆ ಕಾಮನ್ ಚಾರ್ಜಿಂಗ್ ಪೋರ್ಟ್ ಮಾಡಬೇಕೆಂದು ಬಯಸಿದೆ.

            ಈ ನಿರ್ಧಾರ ಅನುಷ್ಠಾನಕ್ಕೆ ಬಂದರೆ ಆಯಪಲ್ ಕಂಪನಿಗೆ ದೊಡ್ಡ ತೊಂದರೆ ಎದುರಾಗುತ್ತದೆ.

ಏಕೆಂದರೆ ಐಪೋನ್​ನಲ್ಲಿ ಟೈಪ್ - ಸಿ ಚಾರ್ಜಿಂಗ್ ಪೋರ್ಟ್ ಇಲ್ಲ. ಇದರಿಂದ ಭಾರತದ ಮಾರುಕಟ್ಟೆಯಲ್ಲಿ ಆಯಪಲ್ ಫೋನ್ ಉಳಿಯುವುದು ಕಷ್ಟವಾಗುತ್ತದೆ.​

                     ಈ ವಿಷಯದ ಬಗ್ಗೆ ಟಾಸ್ಕ್​ಫೋರ್ಸ್​ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚರ್ಚೆ ಆಗಿದೆ. 'ಸ್ಮಾರ್ಟ್​ಫೋನ್​, ಟ್ಯಾಬ್ಲೆಟ್​​ ಮತ್ತು ಲ್ಯಾಪ್​ಟಾಪ್​ಗಳಂತಹ ಎಲೆಕ್ಟ್ರಾನಿಕ್ ಸಾಧನಗಳಿಗೆ ಯುಎಸ್​ಬಿ (USB) ಟೈಪ್ - ಸಿ ಪೋರ್ಟ್ ಅಳವಡಿಸಿಕೊಳ್ಳುವ ಕುರಿತು ಒಮ್ಮತ ಹೊರಹೊಮ್ಮಿದೆ' ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದಾರೆ.

                    ಈ ಕ್ರಮವು ದೇಶದಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ಇಂಧನ ತಾಜ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries