HEALTH TIPS

ಅಂಗನವಾಡಿಗಳಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶ

 



                      ಕಾಸರಗೋಡು:ಮಂಜೇಶ್ವರ ಹೆಚ್ಚುವರಿ ಐಸಿಡಿಎಸ್ ಯೋಜನೆಯ ಅಧೀನದಲ್ಲಿರುವ ಎಣ್ಮಕಜೆ, ಪುತ್ತಿಗೆ ಮತ್ತು ಮಂಗಲ್ಪಾಡಿ ಪಂಚಾಯತ್‌ಗಳಲ್ಲಿ ಪ್ರಸ್ತುತ ಮತ್ತು ಮುಂದಿನ ದಿನಗಳಲ್ಲಿ ಉಂಟಾಗಲಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆಖಾಲಿ ನೇಮಕಾತಿ ನಡೆಸಲು ಆಯಾ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಿರ ವಾಸವಿದ್ದು ಸೇವಾ ಮನೋಭಾವ ವಿರುವ ಆಸಕ್ತ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. 
               ಅರ್ಜಿದಾರಿಗೆ ಜನವರಿ 1, 2022 ರಂದು 18 ವರ್ಷ ಪೂರ್ಣಗೊಂಡಿರಬೇಕು ಮತ್ತು 46 ವರ್ಷಗಳನ್ನು ಮೀರಿರಬಾರದು. ಡಿಸೆಂಬರ್ 12 ರಂದು ಸಂಜೆ 5 ಗಂಟೆಯವರೆಗೆ ಮಂಜೇಶ್ವರ ಹೆಚ್ಚುವರಿ ಐಸಿಡಿಎಸ್ ಕಛೇರಿಯಲ್ಲಿ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ಅರ್ಜಿ ಯ ಮಾದರಿ ಮಂಜೇಶ್ವರ ಹೆಚ್ಚುವರಿ ಐಸಿಡಿಎಸ್ ಕಛೇರಿ, ಎಣ್ಮಕಜೆ, ಪುತ್ತಿಗೆ ಮತ್ತು ಮಂಗಲ್ಪಾಡಿ ಪಂಚಾಯತ್‌ಗಳಿಂದ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸೀತಾಂಗೋಳಿಯಲ್ಲಿರುವ ಮಂಜೇಶ್ವರ ಹೆಚ್ಚುವರಿ ಐಸಿಡಿಎಸ್ ಕಛೇರಿಯನ್ನು ಸಂಪರ್ಕಿಸಬೇಕು. ಫೋನ್ 04998 245365



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries