HEALTH TIPS

ಐ ಎಚ್ ಆರ್ ಡಿ ವಿವಿಧ ಕೋರ್ಸ್‌ಗಳಿಗೆ ಅರ್ಜಿಗಳ ಆಹ್ವಾನ

               ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ರಿಸೋರ್ಸ್ ಡೆವಲಪ್‌ಮೆಂಟ್ (ಐ ಎಚ್ ಆರ್ ಡಿ) ಆಶ್ರಯದಲ್ಲಿ 2023 ಜನವರಿ ಯಲ್ಲಿ ಆರಂಭಿಸುವ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ವಿವಿಧ ಕೇಂದ್ರಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  

          ಪೋಸ್ಟ್ ಗ್ರಾಜು ವೇಟೆಡ್ ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್‌ (ಪಿ ಜಿ ಡಿ ಸಿ ಎ - 2 ಸೆಮಿಸ್ಟರ್) ಅರ್ಹತೆ ಪದವಿ, ಡಾಟಾ ಎಂಟ್ರಿ ಟೆಕ್ನಿಕ್ಸ್ ಮತ್ತು ಆಫೀಸ್ ಆಟೊಮೇಷನ್ (ಡಿ ಡಿ ಟಿ ಒ ಎ - 2 ಸೆಮಿಸ್ಟರ್) ಅರ್ಹತೆ ಎಸ್ ಎಸ್ ಎಲ್ ಸಿ, ಡಿಪ್ಲೊಮಾ ಇನ್ ಕಂಪ್ಯೂಟರ್ ಅಪ್ಲಿಕೇಶನ್‌ (ಡಿ ಸಿ ಎ - 1 ಸೆಮಿಸ್ಟರ್) ಅರ್ಹತೆ ಪ್ಲಸ್ ಟು, ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಮತ್ತು ಇನ್ ಫರ್ಮೇಷನ್ (ಸಿ ಸಿ ಎಲ್ ಐ ಎಸ್ - 1 ಸೆಮಿಸ್ಟರ್) ಅರ್ಹತೆ ಎಸ್ ಎಸ್ ಎಲ್ ಸಿ, 
ಡಿಪ್ಲೊಮಾ ಇನ್ ಕಂಪ್ಯೂಟರೈಸ್ಡ್ ಫೈನಾನ್ಷಿಯಲ್ ಅಕೌಂಟಿಂಗ್ (ಡಿ ಸಿ ಎಫ್ ಎ - 1 ಸೆಮಿಸ್ಟರ್) ವಿದ್ಯಾರ್ಹತೆ ಪ್ಲಸ್ ಟು, ಪೋಸ್ಟ್ ಗ್ರಾಜು ವೇಟೆಡ್ ಡಿಪ್ಲೊಮಾ ಇನ್ ಸೈಬರ್ ಫೋರೆನ್ಸಿಕ್ಸ್ ಮತ್ತು ಸೆಕ್ಯೂರಿಟಿ ( ಪಿ ಜಿ ಡಿ ಸಿ ಎಫ್ - 1 ಸೆಮಿಸ್ಟರ್) ಅರ್ಹತೆ ಎಂ ಟೆಕ್/ ಬಿ ಟೆಕ್/ ಎಂ ಸಿ ಎ/ ಬಿ ಎಸ್ಸಿ/ ಎಂ ಎಸ್ಸಿ/ ಬಿ ಸಿ ಎ ಅಡ್ವಾನ್ಸ್ಡ್ ಡಿಪ್ಲೊಮಾ ಇನ್ ಬಯೋಮೆಡಿಕಲ್ ಇಂಜಿನಿಯರಿಂಗ್ (ಎ ಡಿ ಬಿ ಎಂ ಇ - 1 ಸೆಮಿಸ್ಟರ್) ಅರ್ಹತೆ ಎಲೆಕ್ಟ್ರಾನಿಕ್ಸ್/ ಸಂಬಂಧಿತ ವಿಷಯಗಳಲ್ಲಿ ಪದವಿ, ಮೂರು ವರ್ಷಗಳ ಡಿಪ್ಲೊಮಾ. ಡಿಪ್ಲೊಮಾ ಇನ್ ಲಾಜಿಸ್ಟಿಕ್ಸ್ ಆಂಡ್ ಸಪ್ಲೈ ಚೈನ್ ಮ್ಯಾನೇಜ್‌ಮೆಂಟ್‌ (ಡಿ ಎಲ್ ಎಸ್ ಎಂ – 1 ಸೆಮಿಸ್ಟರ್) ) ಅರ್ಹತೆ ಪದವಿ/ ಮೂರು ವರ್ಷಗಳ ಡಿಪ್ಲೊಮಾ, 
ಪೋಸ್ಟ್ ಗ್ರಾಜು ವೇಟೆಡ್ ಡಿಪ್ಲೊಮಾ ಇನ್ ಎಂಬೆಡೆಡ್ ಸಿಸ್ಟಮ್ ಡಿಸೈನ್ (ಪಿ ಜಿ ಡಿ ಇ ಡಿ - 1 ಸೆಮಿಸ್ಟರ್) ಅರ್ಹತೆ ಎಂ ಟೆಕ್/ ಬಿ ಟೆಕ್ ಎಂ ಎಸ್ಸಿ,

              ಸರ್ಟಿಫಿಕೇಟ್ ಕೋರ್ಸ್ ಇನ್ ಕಂಪ್ಯೂಟರ್ ನೆಟ್‌ವರ್ಕ್ ಅಡ್ಮಿನಿಸ್ಟ್ರೇಷನ್‌ (ಸಿ ಸಿ ಎನ್ ಎ - 1 ಸೆಮಿಸ್ಟರ್) ಅರ್ಹತೆ ಸಿ ಒ ಮತ್ತು ಪಿ ಎ / ಕಂಪ್ಯೂಟರ್/ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ / ಬಿ ಟೆಕ್ / ಮೂರು ವರ್ಷಗಳ ಡಿಪ್ಲೊಮಾ ಉತ್ತೀರ್ಣರಾದವರು / (ಕೋರ್ಸ್ ಪೂರ್ಣಗೊಳಿಸಿದವರೂ ಅರ್ಜಿ ಸಲ್ಲಿಸಬಹುದು).
            ಈ ಕೋರ್ಸ್‌ಗಳಲ್ಲಿ ಕಲಿಯಲು ಎಸ್‌ ಸಿ / ಎಸ್‌ ಟಿ ಮತ್ತು ಇತರ ಹಿಂದುಳಿದ ವಿದ್ಯಾರ್ಥಿಗಳು ಕಾನೂನುಬದ್ಧವಾಗಿ ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯಿಂದ ಶೈಕ್ಷಣಿಕ ಸವಲತ್ತುಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್ www.ih
rd.ac.in
ನ್ನು ಸಂಪರ್ಕಿಬಹುದು. ಅರ್ಜಿ ನಮೂನೆ ನೋಂದಣಿ ಶುಲ್ಕ 150 ರೂಪಾಯಿ (ಎಸ್‌ಸಿ / ಎಸ್‌ಟಿ ವಿಭಾಗದವರಿಗೆ 100 ರೂಪಾಯಿ) ಡಿಡಿಯೊಂದಿಗೆ ಡಿಸೆಂಬರ್ 30 ರಂದು ಸಂಜೆ 4 ಗಂಟೆಯ ಮೊದಲು ಸಂಬಂಧಪಟ್ಟ ಸಂಸ್ಥೆಯ ಮುಖ್ಯಸ್ಥರಿಗೆ ನೀಡಬೇಕು. ದೂರವಾಣಿ 0471 2322985, 0471 2322501.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries