ಪೆರ್ಲ: ನ್ಯೂಸ್ಟಾರ್ ಆಟ್ರ್ಸ್ ಎಂಡ್ ಸ್ಪೋಟ್ರ್ಸ್ ಕ್ಲಬ್ ಬೆದ್ರಂಪಳ್ಳದ 11ನೇ ವಾರ್ಷಿಕೋತ್ಸವ ಜ.21ಕ್ಕೆ ಬೆದ್ರಂಪಳ್ಳದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ಎಣ್ಮಕಜೆ ಗ್ರಾ.ಪಂ. ಅಧ್ಯಕ್ಷ ಸೋಮಶೇಖರ್ ಜೆ.ಎಸ್ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಯಾಗಿ ಬದಿಯಡ್ಕ ಪೆÇಲೀಸ್ ಠಾಣಾಧಿಕಾರಿ ಕೆ.ಪಿ.ವಿನೋದ್ ಕುಮಾರ್ ಹಾಗೂ ಜನಪ್ರತಿನಿಧಿಗಳು, ಸಾಮಾಜಿಕ ಧಾರ್ಮಿಕ ಮುಖಂಡರು ಪಾಲ್ಗೊಳಲ್ಲಿದ್ದಾರೆ. ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಶಾಫಿ ಕೊಲ್ಲಂ, ಆದಿಲ್, ಅತ್ತು, ವಿಸ್ಮಯ ಸುರುಮಿ, ಫಿಸ್ರಾ ಜಹ್ರಾನ್, ಜಬ್ಬಾರ್ ಪೆರ್ಲ ನೇತೃತ್ವದಲ್ಲಿ ಸಂಗೀತ ರಸಮಂಜರಿ ನಡೆಯಲಿದೆ.
ಜ.21ಕ್ಕೆ ಬೆದ್ರಂಪಳ್ಳದಲ್ಲಿ ನ್ಯೂಸ್ಟಾರ್ ಆಟ್ರ್ಸ್ ಎಂಡ್ ಸ್ಪೋಟ್ರ್ಸ್ ಕ್ಲಬ್ ನ 11 ನೇ ವಾರ್ಷಿಕೋತ್ಸವ
0
January 19, 2023
Tags