HEALTH TIPS

ಜನವರಿ 28ರಂದು ಎಂಡ್ಯುರೆನ್ಸ್ ಪರೀಕ್ಷೆ



           ಕಾಸರಗೋಡು :ಜಿಲ್ಲೆಯ ಅಬಕಾರಿ ಇಲಾಖೆಗೆ ಸಿವಿಲ್ ಅಬಕಾರಿ ಅಧಿಕಾರಿ ನೇರ ನೇಮಕಾತಿ (ಪ್ರವರ್ಗ ಸಂಖ್ಯೆ 538/2019) ಮತ್ತು ಭಾಗ ll ವರ್ಗಾವಣೆ ಮೂಲಕ (539/2019) ಹುದ್ದೆಯ ಆಯ್ಕೆಗಿರುವ ಎಂಡ್ಯುರೆನ್ಸ್ ಪರೀಕ್ಷೆಯನ್ನು ಜನವರಿ 28 ರಂದು ಬೆಳಗ್ಗೆ 5 ಗಂಟೆ ಯಿಂದ ಚಟ್ಟಂಚಾಲ್ ಜಂಕ್ಷನ್ - ಮಾಂಙಾಡ್ ಲೋಕೋಪಯೋಗಿ ರಸ್ತೆಯಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು 13 ನಿಮಿಷಗಳಲ್ಲಿ 2.5 ಕಿ.ಮೀ ದೂರ ಓಡಬೇಕು. ಅಭ್ಯರ್ಥಿಗಳು ಪ್ರೊಫೈಲ್‌ನಿಂದ ಡೌನ್‌ಲೋಡ್ ಮಾಡಿದ ಪ್ರವೇಶ ಪತ್ರ, ಆಯೋಗವು ಅಂಗೀಕರಿಸಿದ ಯಾವು ದಾದರೂ ಒಂದು ಗುರುತಿನ ಪುರಾವೆಯೊಂದಿಗೆ ಸಮಯಕ್ಕೆ ಸರಿಯಾಗಿ ಬರಬೇಕು. ನಿಗದಿತ ದಿನಾಂಕದಂದು ಹಾಜರಾಗದ ಅಭ್ಯರ್ಥಿಗಳ ಅರ್ಜಿಯನ್ನು ಹೆಚ್ಚಿನ ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು. ಎಂಡ್ಯುರನ್ಸ್ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಾರ್ವಜನಿಕರು ಅಂದು ರಸ್ತೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಕೇರಳ ಲೋಕಸೇವಾ ಆಯೋಗದ ಕಾಸರಗೋಡು ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries