HEALTH TIPS

ಅಸ್ಸಾಂ: ಶರಣಾದ 46ಕ್ಕೂ ಹೆಚ್ಚು ಆದಿವಾಸಿ ಬಂಡುಕೋರರು

 

             ತೇಜ್‌ಪುರ: ಅಸ್ಸಾಂನ ಆದಿವಾಸಿ ನ್ಯಾಷನಲ್ ಲಿಬರೇಷನ್ ಆರ್ಮಿಯ 46ಕ್ಕೂ ಹೆಚ್ಚು ಬಂಡುಕೋರರು ಭಾನುವಾರ ಶರಣಾಗಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ.

              ಸೋನಿತ್‌ಪುರ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ಭಾನುವಾರ ಹಿರಿಯ ಪೊಲೀಸ್‌ ಅಧಿಕಾರಗಳ ಸಮ್ಮುಖದಲ್ಲಿ ಶರಣಾಗಿದ್ದಾರೆ.

                   ಇದೇ ವೇಳೆ ತಮ್ಮ ಬಳಿ ಇದ್ದ 8 ರೈಫಲ್‌ಗಳು, 6 ಪಿಸ್ತೂಲ್‌ಗಳು, 2 ಕಾರ್ಬೈನ್‌ಗಳು ಸೇರಿದಂತೆ ಅಪಾರ ಪ್ರಮಾಣದ ಮದ್ದು ಗುಂಡುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

                ಕಳೆದ 4 ತಿಂಗಳ ಹಿಂದೆ ಅಸ್ಸಾಂ ಸರ್ಕಾರದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದೀಗ ಶರಣಾಗಿರುವ ಎಲ್ಲರಿಗೂ ಕಾನೂನು ರೀತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries