HEALTH TIPS

ಹಿರಿಯ ಮೃದಂಗವಾದಕ ವಿದ್ವಾನ್ ಬಾಬು ರೈ ಅವರಿಗೆ ಸನ್ಮಾನ


          ಕುಂಬಳೆ:  ಹಿರಿಯ ಮೃದಂಗ ವಾದಕ ಶತಾಯುಷಿ ವಿದ್ವಾನ್ ಬಾಬು ರೈ ಕಾಸರಗೋಡು ಅವರನ್ನು ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 26ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಸರಗೋಡು ಲಲಿತ ಕಲಾಸದನದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಸಂಗೀತ ಶಾಲೆಯ ವಿದುಷಿ ಉಷಾ ಈಶ್ವರ ಭಟ್-ವಿದ್ವಾನ್.ಈಶ್ವರ ಭಟ್ ನೇತೃತ್ವದಲ್ಲಿ ಗೌರವಿಸಲಾಯಿತು. ಸಂಗೀತದ ಹಿಮ್ಮೇಳ ಕಲಾವಿದರು ಜೊತೆಗಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries