HEALTH TIPS

ಬ್ಲಾಕ್ ಅನುದಾನದಿಂದ ನಿರ್ಮಿಸಿದ ಕಾಂಕ್ರೀಟು ರಸ್ತೆ ಉದ್ಘಾಟನೆ


           ಬದಿಯಡ್ಕ: ಬ್ಲಾಕ್ ಪಂಚಾಯಿತಿ ಅನುದಾನದಿಂದ ನಿರ್ಮಿಸಲ್ಪಟ್ಟ ಬದಿಯಡ್ಕ ಗ್ರಾಮಪಂಚಾಯಿತಿ ಚಂಬಲ್ತಿಮಾರು ರಸ್ತೆಯನ್ನು ಬ್ಲಾಕ್ ಸದಸ್ಯೆ ಜಯಂತಿ ವಾಂತಿಚ್ಚಾಲು ಉದ್ಘಾಟಿಸಿದರು. 6ನೇ ವಾರ್ಡು ಸದಸ್ಯೆ ಅನಿತಾ ಮುಚ್ಚಿರ್‍ಕವೆ ಸ್ವಾಗತಿಸಿ, ಸಂತೋಷ್ ಮಾಸ್ತರ್ ವಂದಿಸಿದರು. ಸಿ.ಕೆ.ಚಂದ್ರನ್ ಪೀಲಿತ್ತಡ್ಕ ನಿರೂಪಿಸಿದರು. ರಸ್ತೆಯ ಫಲಾನುಭÀವಿಗಳು, ಊರವರು ಪಾಲ್ಗೊಂಡಿದ್ದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


Qries