ಕುಂಬಳೆ: ಶ್ರೀರಾಮ ನವಮಿ ಪ್ರಯುಕ್ತ ಯುವಕೃಷ್ಣ ನಗರ ಸಂಘಟನೆಯ ವತಿಯಿಂದ ಮೌನೇಶ ಮಂದಿರದ ಪರಿಸರದಲ್ಲಿ ಭಾನುವಾರ ರಾಮನವಮಿ ಹಾಗೂ ದೀಪಾರಾಧನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಸಂಜೆ ಭಜನೆ ಮತ್ತು ದೀಪಾರಾಧನೆ ನಡೆಯಿತು. ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಮಾರ್ಗದರ್ಶನ ನೀಡಿದರು.
0
samarasasudhi
ಏಪ್ರಿಲ್ 13, 2022