HEALTH TIPS

ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗಗಳು: ಐದು ದಿನಗಳಲ್ಲಿ 10,000 ದಾಟಿದ ಜ್ವರ ಬಾಧಿತರು

ತಿರುವನಂತಪುರಂ: ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ವ್ಯಾಪಿಸಿದೆ. ಐದು ದಿನಗಳಲ್ಲಿ ಜ್ವರ ಬಾಧಿತ ರೋಗಿಗಳ ಸಂಖ್ಯೆ 10,000 ದಾಟಿದೆ. ನಿನ್ನೆ ಮಾತ್ರ 18 ಜನರಲ್ಲಿ ಶಿಗೆಲ್ಲ ದೃಢಪಟ್ಟಿದೆ.

ಜಿಲ್ಲಾವಾರು ಶಿಗೆಲ್ಲ ರೋಗಿಗಳ ಸಂಖ್ಯೆ ವಯನಾಡ್ 7, ತಿರುವನಂತಪುರಂ 1, ಕೊಲ್ಲಂ 1, ತ್ರಿಶೂರ್ 2, ಮಲಪ್ಪುರಂ 3, ಮತ್ತು ಕೋಝಿಕ್ಕೋಡ್ 4 ಎಂಬಂತೆ ದಾಖಲಾಗಿದೆ. ನಿನ್ನೆ ಶಿಗೆಲ್ಲದಿಂದ ಒಂದು ಸಾವು ವರದಿಯಾಗಿದೆ.  


ಶಿಗೆಲ್ಲ ಜೊತೆಗೆ, ಡೆಂಗ್ಯೂ ಜ್ವರ, ಚಿಕನ್ ಪಾಕ್ಸ್, ಜಾಂಡೀಸ್ ಮತ್ತು ವೆಸ್ಟ್ ನೈಲ್ ಹರಡುತ್ತಿವೆ. ನಿನ್ನೆ 6 ಜನರಲ್ಲಿ ವೆಸ್ಟ್ ನೈಲ್ ದೃಢಪಟ್ಟಿದೆ.

ಅಂಕಿಅಂಶಗಳು: ಅಲಪ್ಪುಳ 2, ಎರ್ನಾಕುಳಂ 3 ಮತ್ತು ತ್ರಿಶೂರ್ 1. ನಿನ್ನೆ 56 ಜನರಲ್ಲಿ ಡೆಂಗ್ಯೂ ಜ್ವರ ದೃಢಪಟ್ಟಿದೆ. ನಿನ್ನೆ 11 ಜನರಿಗೆ ಲೆಪೆÇ್ಟಸ್ಪೈರೋಸಿಸ್ ಮತ್ತು ಮೂವರಿಗೆ ಮಲೇರಿಯಾ ಇರುವುದು ದೃಢಪಟ್ಟಿದೆ.

ನಿನ್ನೆ 24 ಜನರಿಗೆ ಜಾಂಡೀಸ್ ಮತ್ತು 94 ಜನರಿಗೆ ಚಿಕನ್ ಪಾಕ್ಸ್ ಇರುವುದು ದೃಢಪಟ್ಟಿತ್ತು. ನಿನ್ನೆ ಜ್ವರದಿಂದಾಗಿ 12,441 ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries