ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರು ಸೋಮವಾರ ಅಧಿಕೃತವಾಗಿ ತಮ್ಮ ಅಧಿಕಾರ ವಹಿಸಿಕೊಂಡರು.
ಭಾನುವಾರವೇ ಇಲ್ಲಿಗೆ ಬಂದಿದ್ದ ಮಿಶ್ರಾ ಅವರು ಟ್ರಸ್ಟ್‌ನ ತೀರ್ಥ ಕ್ಷೇತ್ರ ಭವನದಲ್ಲಿ ಉಳಿದುಕೊಂಡಿದ್ದರು.

