HEALTH TIPS

ಅನಧಿಕೃತ ಮರಳು ಸಂಗ್ರಹ-ಲಾರಿ, ಯಂತ್ರೋಪಕರಣ ವಶ, ಚಾಲಕನ ಬಂಧನ

ಕುಂಬಳೆ: ಉಳುವಾರು ಹೊಳೆಯಿಂದ ಅನಧಿಕೃತವಾಗಿ ಸಂಗ್ರಹಿಸುತ್ತಿದ್ದ ಲಾರಿಯನ್ನು ಕುಂಬಳೆ ಪೆÇಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಗಣೇಶನ್ ಒ.ಎಂ ನೇತೃತ್ವದ ಪೆÇಲೀಸರ ತಂಡ ವಶಪಡಿಸಿಕೊಂಡಿದೆ.  ಬುಧವಾರ ರಾತ್ರಿ ಕಿದೂರು ಮಯಂಬರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.


ಇದಕ್ಕೆ ಸಂಬಂಧಿಸಿ ಪ್ರಸ್ತುತ ಲಾರಿ ಚಾಲಕ ನೆಕ್ರಾಜೆ ಸಾಲತ್ತಡ್ಕ ನಿವಾಸಿ ಮುಹಮ್ಮದ್ ಸಾಬಿತ್ (22) ಮತ್ತು  ಲಾರಿಯ ಆರ್.ಸಿ ಮಾಲಿಕನ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಮರಳಿಂದ ಕಲ್ಲು ಬೇರ್ಪಡಿಸಲು ಅಳವಡಿಸಿದ್ದ ಯಂತ್ರೋಪಕರಣವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಕ್ರಮವಾಗಿ ಮರಳು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೇರಳ ನದಿ ದಡ ಸಂರಕ್ಷಣಾ ಕಾನೂನು ಪ್ರಕಾರ ಪೆÇಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries