HEALTH TIPS

ಆಹಾರ ಸಾಮಗ್ರಿಗಳ ಕಿಟ್ ವಿತರಣೆ


             ಕಾಸರಗೋಡು: ಕೋವಿಡ್ ರೋಗ ಹರಡುತ್ತಿರುವ ಈ ಸಂದರ್ಭದಲ್ಲಿ  ಕಾಸರಗೋಡು ಆರ್ಟಿಸನ್ಸ್ ಡೆವಲಪ್‍ಮೆಂಟ್ ಅ್ಯಂಡ್ ವೆಲ್ಪೇರ್ ಕೋ ಓಪರೇಟಿವ್ ಸಂಘದ ಆಶ್ರಯದಲ್ಲಿ ಸಮಾಜದ ನಿರ್ಗತಿಕ ಕುಟುಂಬಗಳಿಗೆ ಅಹಾರ ಸಾಮಗ್ರಿ ಗಳನ್ನೊಳಗೊಂಡ ಕಿಟ್ ವಿತರಿಸಲಾಯಿತು.
        ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರುಗಳಾದ ವಿ.ವಿ.ಚಂದ್ರನ್, ರಾಘವನ್ ದೊಡ್ಡವಯಲ್, ಪಿ.ಕೆ.ವಿಜಯನ್, ಎ.ರಾಘವನ್ ಕೊಳತ್ತೂರು, ರಾಜನ್ ಮನ್ನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಜಯ ರಾಜನ್ ಸ್ವಾಗತಿಸಿದರು. ಹರ್ಷಿತ ಎ. ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries