ಕೊಚ್ಚಿ: ಬಿಜೆಪಿ ಎರ್ನಾಕುಳಂ ಜಿಲ್ಲಾ ಸಮಿತಿಯನ್ನು ಪ್ರಕಟಿಸಲಾಗಿದೆ. ತೃತೀಯಲಿಂಗಿಯೊಬ್ಬರು ಸಮಿತಿಯಲ್ಲಿ ಸ್ಥಾನ ಗಳಿಸಿದ್ದಾರೆ. ಜಿಲ್ಲಾ ಸಮಿತಿಗೆ ತೃತೀಯಲಿಂಗಿಯೊಬ್ಬರು ಪ್ರವೇಶ ಪಡೆದಿರುವುದು ಇದೇ ಮೊದಲು. ಜಿಲ್ಲಾಧ್ಯಕ್ಷ ಎಸ್. ಜಯಕೃಷ್ಣನ್ ಘೋಷಣೆ ಮಾಡಿದ್ದಾರೆ.
0
samarasasudhi
ಫೆಬ್ರವರಿ 10, 2022