ಸಮರಸ ಚಿತ್ರಸುದ್ದಿ: ಮಂಜೇಶ್ವರ: ವಿಶ್ವ ಹಿಂದು ಪರಿಷತ್ ಮಾತೃಮಂಡಳಿ ಮೀಂಜ ಮೀಯಪದವು ಇದರ 25ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆ ಮತ್ತು ರಜತ ವರ್ಷಾಚರಣೆಯ ಪ್ರಯುಕ್ತ ಶ್ರೀ ಚಂಡಿಕಾ ಹವನ ಶ್ರೀ ಅಯ್ಯಪ್ಪ ಭಜನಾ ಮಂದಿರ ಮೀಯಪದವಿನಲ್ಲಿ ವೇದಮೂತಿ ರಾಮ್ ಭಟ್ ಬೋಳಂತಕೋಡಿ ಇವರ ನೇತ್ರತ್ವದಲ್ಲಿ ಜರಗಿತು.
0
samarasasudhi
ಆಗಸ್ಟ್ 18, 2024