ಸಮರಸ ಚಿತ್ರಸುದ್ದಿ: ಮಂಗಳೂರು: ಕಾಸರಗೋಡಿನ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಹರಿಕಾರ ಕೆ.ಕೆ ಶೆಟ್ಟಿ ಅವರಿಗೆ 2024 ನೇ ಸಾಲಿನ ದ. ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಪ್ರದಾನ ಮಾಡಿದರು. ಸಂಸದ, ಶಾಸಕರು ಉಪಸ್ಥಿತರಿದ್ದರು.
0
samarasasudhi
ನವೆಂಬರ್ 02, 2024