ಬದಿಯಡ್ಕ: ಬದಿಯಡ್ಕ ರೋಟರಿ ಕನಸಿನ ಮನೆ ಯೋಜನೆಯ ಮೊದಲ ಫಲಾನುಭವಿಗೆ ರೂ. ಒಂದು ಲಕ್ಷದ ಐವತ್ತೈದು ಸಾವಿರವನ್ನು ಹಸ್ತಾಂತರಿಸಲಾಯಿತು. ಮಾನ್ಯ ಸಮೀಪದ ನಿವಾಸಿಗಳಾದ ಪ್ರೇಮಲತಾ ಹಾಗೂ ಚನಿಯಪ್ಪ ದಂಪತಿಗಳಿಗೆ ರೋಟರಿ ಬದಿಯಡ್ಕದ ಅಧ್ಯಕ್ಷ ಕೇಶವ ಪಾಟಾಳಿ ಬಿ. ಚೆಕ್ ವಿತರಿಸಿದರು. ಕಾರ್ಯದರ್ಶಿ ರಮೇಶ್ ಆಳ್ವ ಕಡಾರು, ಕೋಶಾಧಿಕಾರಿ ಗೋಪಾಲಕೃಷ್ಣ ಕಾಮತ್, ಇಂಜಿನಿಯರ್ ಗೋವಿಂದ ಎಂ., ರಾಘವೇಂದ್ರ ಅಮ್ಮಣ್ಣಾಯ, ಅರವಿಂದ ಪೈ ಪಾಲ್ಗೊಂಡಿದ್ದರು.

.jpg)
