HEALTH TIPS

ಬಿಜೆಪಿ ಬದಿಯಡ್ಕ ಪಂಚಾಯತಿ ಪಶ್ಚಿಮ ವಲಯದ ಅಧ್ಯಕ್ಷರಾಗಿ ಮಹೇಶ್ ವಳಕುಂಜ ನೇಮಕ

ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂಚಾಯತಿ ಪಶ್ಚಿಮ ವಲಯದ ಅಧ್ಯಕ್ಷರಾಗಿ ಮಹೇಶ್ ವಳಕುಂಜ ಅವರನ್ನು ಮಂಡಲ ಸಮಿತಿ ಘೋಷಿಸಿದೆ. ಈ ಹಿಂದೆ ಬಿಜೆಪಿ ಜನಪ್ರತಿನಿಧಿಯಾಗಿದ್ದ ಮಹೇಶ್ ವಳಕುಂಜ ಅವರು ಯುವಮೋರ್ಚಾ ಅಧ್ಯಕ್ಷ ಸಹಿತ ಪಕ್ಷದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಮಾನ್ಯ ನಿವಾಸಿಯಾದ ಅವರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು ಯುವ ಉದ್ಯಮಿಯಾಗಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries