ಸಮರಸ ಚಿತ್ರಸುದ್ದಿ: ಕಾಸರಗೊಡು: ಕಾಸರಗೊಡು ರಾಮದಾಸನಗರ ಕಾಳ್ಯಂಗಾಡು ಸನಿಹದ ಬಾರಿಕ್ಕಾಡು ಅಂಜಾರಿಲ್ಲಂ ತರವಾಡಿನ ನವೀಕೃತ ಕಟ್ಟಡದ ಗೃಹಪ್ರವೇಶ, ಕೊರತಿ-ಗುಳಿಗ ದೈವದ ಪುನ:ಪ್ರತಿಷ್ಠಾ ಕಲಶಾಭಿಷೇಕದ ಆಮಂತ್ರಣ ಪತ್ರಿಕೆಯನ್ನು ಉಪ್ಪಳಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಅವರು ಕೊಂಡೆವೂರು ಮದಲ್ಲಿ ಬಿಡುಗಡೆಗೊಳಿಸಿದರು. ಮೇ 17ರಿಂದ 19ರ ವರೆಗೆ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುವುದು.


