HEALTH TIPS

ಸ್ಕೂಟರಲ್ಲಿ ಸಾಗಿಸುತ್ತಿದ್ದ ವಿದೇಶಿ ಮದ್ಯ ವಶ-ಆರೋಪಿ ಬಂಧನ

ಮಂಜೇಶ್ವರ: ಮಂಜೇಶ್ವರ ಮಾರ್ಕೆಟ್ ಜಂಕ್ಷನ್‍ನಲ್ಲಿ ಸ್ಕೂಟರಲ್ಲಿ ಸಾಗಿಸುತ್ತಿದ್ದ ಕರ್ನಾಟಕ ನಿರ್ಮಿತ ವಿದೇಶಿ ಮದ್ಯ ಅಬಕಾರಿ ದಳ ಸಿಬ್ಬಂದಿ ವಶಪಡಿಸಿಕೊಮಡಿದ್ದು,ಆ ರೋಪಿಯನ್ನು ಬಂಧಿಸಿದ್ದಾರೆ.   ಮಂಜೇಶ್ವರ ಗುಡ್ಡೆಕೇರಿ ನಿವಾಸಿ ನಿತಿನ್ (30)ಬಂಧಿತ. ಈತನಿಂದ 8.64 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 

ಓಣಂ ಸ್ಪೆಶ್ಯಲ್ ಡ್ರೈವ್ ಅನ್ವಯ ಕುಂಬಳೆ ರೇಂಜ್ ಅಸಿಸ್ಟೆಂಟ್ ಅಬಕಾರಿ ಇನ್ಸ್‍ಪೆಕ್ಟರ್  ಎಂ ಬಿ.ಅಬ್ದುಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.  ಮದ್ಯಸಾಗಾಟಕ್ಕೆ ಬಳಸಿದ್ದ ಸ್ಕೂಟರ್ ವಶಕ್ಕೆ ತೆಗೆದುಕೊಳ್ಳಲಾಗಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries