ಕಾಸರಗೋಡು: ಆಪರೇಶನ್ ತೂಫಾನ್ ಅಂಗವಾಗಿ ವಿದ್ಯಾನಗರ ಠಾಣೆ ಪೆÇಲೀಸರು ನಡೆಸಿದ ತಪಾಸಣೆ ವೇಳೆ ಎಂಡಿಎಂಎ ಸಾಗಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹಿದಾಯತ್ ನಗರ ನಿವಾಸಿ, ಪಟ್ಟ ಕನ್ನಿಲ್ನ ಕ್ವಾರ್ಟರ್ಸ್ನಲ್ಲಿ ವಾಸಿಸುವ ಪಿ. ಅಸ್ಮಯಿಲ್(41)ಬಂಧಿತ. ವಿದ್ಯಾನಗರ ಠಾಣೆ ಎಸ್ಐ ವಿಜಯನ್ ಮೇಲತ್ ಅವರ ನೇತೃತ್ವದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈತನ ವಶದಲ್ಲಿದ್ದ 2.11 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಎಸ್ಐ ವಿಜಯನ್ ಮೇಲತ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದ್ದು, ಪೆÇಲೀಸರ ವಾಹನ ಕಂಡು ಪರಾರಿಯಾಗಲೆತ್ನಿಸಿದ ಅಸ್ಮಯಿಲ್ನನ್ನು ಹಿಂಬಾಲಿಸಿ ಸೆರೆಹಿಡಿದಿದ್ದಾರೆ.


